ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಾರಣ

ಉಚ್ಚಾರಣೆ: cāraṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act, process or an instance of wandering.

  2. 2.
    noun

    a particular kind of methodical skill, dexterity or posture in wrestling.

  3. 3.
    noun

    a wandering actor.

  4. 4.
    noun

    a poet and singer of poems; a bard.

  5. 5.
    noun

    a man who praises another highly (either habitually or intentionally).

  6. 6.
    noun

    a celestial singer.

  7. 7.
    noun

    that which causes or urges (something) to move.

  8. 8.
    noun

    (Jain.) a man who knows the art of moving in the air and preaches Jaina religion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (move) wandering, peregrination m. 1 (drama) strolling actor 2 (lit.) bard, wandering poet

ಕಿಟ್ಟೆಲ್ ನಿಘಂಟು

  1. 1.

    = ಸಾರಣೆ wandering; a strolling actor, a bard; a celestial singer, a panegyrist of the gods (ಕಥೆಯ ಮಾಡುವ ಗೋಸಾವಿ G.). 2. causing to move, driving. ಅಂಕುಶದ ಚಾರಣಂ (?ಯಾತ Mr. 157); ಮುಟ್ಟಿ ಒದಹಂ ಚಾರಣಂ ಕೂಡೆ (ವೀತ 158).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿರುಗಾಡುವಿಕೆ.
    2. ನಟ.
    3. ಸ್ತುತಿ ಪಾಠಕ.
    4. ಗಂಧರ್ವ.
    5. ದ್ವಂದ್ವ ಯುದ್ಧದಲ್ಲಿ ಒಂದು ವರಸೆ.
    6. ಧರ್ಮೋಪದೇಶ ಮಾಡುತ್ತ ಸಂಚರಿಸುವ ಜೈನಮುನಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada