ಚಿಂಚ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an ox with a number of spots of different colour on its body.
-
2.
noun
the tree Tamarindus indica of Caesalpinaceae family with yellow flowers and brown pods with an acid pulp; tamarind tree.
-
3.
noun
its fruit.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೈಮೇಲೆ ಚುಕ್ಕೆಗಳಿರುವ ಎತ್ತು.
2. ಹುಣಿಸೆಮರ ಮತ್ತು ಅದರ ಹಣ್ಣು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada