ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿಂತಿಸು

ಉಚ್ಚಾರಣೆ: cintisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to think - a) to form or have in the mind; conceive; b) to hold in one's opinion; to judge; to consider; c) to determine, resolve, work out, etc. by reasoning; d) to have the mind turned steadily toward; to have constantly in mind; e) to have regard for; to consider the welfare of.

  2. 2.
    verb

    to torment oneself with or suffer from disturbing thoughts; to feel worry, annoyance, discontent or the like; to worry.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (mind) 1 to think, to reflect 2 to worry, to trouble oneself (about) 3 to meditate, to contemplate

ಕಿಟ್ಟೆಲ್ ನಿಘಂಟು

  1. 1.

    to think about, to direct the thoughts towards, to reflect upon (My.). [ಮಾರ್ಗ್ಗಗದಿತ ದೋಷಂಗಳುಮಂ ಚಿನ್ತಿಸಿ ಮತ್ತೆನ್ನ/?/ವುದುಮಂ ತ/?/ಸಲೆ ಬುಧಜನಕ್ಕೆ ಕೆಲವಂ ಪೇ/?/ Kr. 1, 47; Pb. 1, 48]. ಚಿನ್ತಿಸಿ ಉಪಾಯಮಂ (Śmd. 112). ನೀವು ಸರ್ವದಾ ಎರಡನೆಯವರಿಗೆ ಹಿತ ಚಿನ್ತಿಸುತ್ತಾ ಇರ್ರಿ (B. 4 17). 2, to be anxious, sorrowful, or disturbed in thought (C.). ಗ/?/ಗ/?/ನೆ ಕಣ್ಣೀರ್ ಸುರಿಯೆ ಚಿನ್ತಿಪ ಪಾರ್ವನ (Śmd. 229). see Cpr. 5, 35; Bp. 9, 49; 27, 17; 41, 13; 47, 5; 57, 50; J. 2, 30; B. 3, 127.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯೋಚಿಸು.
    2. ಕಳವಳಿಸು.
    3. ಮನನ ಮಾಡು.
    4. ಧ್ಯಾನಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada