ಚಿತ್ರಪಟ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a specially prepared piece of canvas on which an oil painting is made.
-
2.
noun
such a painting.
-
3.
noun
a cloth of various colours or shades.
-
4.
noun
a sequence of photographs or drawings projected on a screen in such rapid succession that they create the the optical illusion (because of the persistence of vision) of moving persons and objects; a film; a cinema.
ಕಿಟ್ಟೆಲ್ ನಿಘಂಟು
-
1.
a painting, a picture. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಿತ್ರವನ್ನು ಬರೆದಿಟ್ಟಿರುವ ಬಟ್ಟೆ ಅಥವಾ ಕಾಗದ.
2. ಬಟ್ಟೆ ಮೊದಲಾದುವುಗಳಲ್ಲಿ ಬರೆದಿಟ್ಟ ಚಿತ್ರ.
3. ಬಣ್ಣಬಣ್ಣದ ಬಟ್ಟೆ.
4. ಚಲನಚಿತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada