ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿನ್ನಿ

ಉಚ್ಚಾರಣೆ: cinni
ಮೂಲ: Ka. D2597

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a food made of the several kinds of coarsely pulverised grams, soaked in water, for horses.

  2. 2.
    noun

    the tree or shrubby plant Acalypha fruticosa of Euphorbiaceae family.

  3. 3.
    noun

    a small wooden piece (of four to five inches in length), tapered at both ends, played by hitting one end of it with a small stick and sending it flying in the air by children.

  4. 4.
    noun

    another tree (or shrubby plant) Acalypha betulina of the same family.

  5. 5.
    noun

    a movable bone at the front of the human knee; the patella; the knee-cap.

  6. 6.
    noun

    that which is small or little.

  7. 7.
    noun

    a term of endearment calling a child.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) Indian acalypha, Acalypha fructicosa Forsskal (Euphorbiaceae) (Sp. & Pl.) [Ka. D2597] = ಚಿನ್ನಿ ಮರ, ಚಿನ್ನಿ ಗಿಡ (cinni mara, cinni giḍa)

ಕಿಟ್ಟೆಲ್ ನಿಘಂಟು

  1. 1.
    1.

    minute particles of togari given as food to cattle (S. Mhr.; Mhr. ಚೂಣ husks and fragments given as food to cattle).

  2. 2.
    2.

    a shrub, the birch-leaved Acalypha, Acalypha betulina Retz. (St. & Pl.; T.).

  3. 3.

    = ಚಿನಾಯಿ, ಚೀನಿ see ದಾಲ್ಚಿನ್ನಿ, ರೇವಲ್ಚಿನ್ನಿ B. 3, 45. ಚಿನ್ನಿಸಕ್ಕರೆ a kind of white powder-like sugar of minute crystals (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಕ್ಕಳು ಚಿಣ್ಣಿಕೋಲಾಟಕ್ಕೆ ಬಳಸುವ ಮರದ ಸಣ್ಣ ತುಂಡು.
    2. ದನಕರುಗಳಿಗೆ ತಿನ್ನಿಸುವ ನೆನೆಸಿದ ಕಡಲೆ ಮತ್ತು ತೊಗರಿ ನುಚ್ಚುಗಳ ಮಿಶ್ರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada