ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿಪ್ಪ

ಉಚ್ಚಾರಣೆ: cippa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the science concerned with putting scientific knowledge to practical uses in planning, designing, construction or management of machinery, roads, bridges, buildings, etc.; engineering.

  2. 2.
    noun

    the art of carving wood, chiselling stone, casting or welding metal, moulding clay or wax, etc. into three-dimensional representations, as statues, figures, forms, etc.; sculpture.

  3. 3.
    noun

    the work of a person who stitches clothes or footwears.

ಕಿಟ್ಟೆಲ್ ನಿಘಂಟು

  1. 1.

    ಚಿಪ್ಪಕಸುವು the fragrant grass Andropogon shoenanthus (ಮಾಲಾತೃಣಕ, ಭೂಸ್ತೃಣ, ಮಾರವಳೀ ಹುಲ್ಲು, ಚಿಟ್ಟಹುಲ್ಲು Si. 165; Te ಚಿಪ್ಪೆ, ಚಿಪ್ಪರೆ, ಚಿಪ್ಪಗಡ್ಡಿ).

  2. 2.

    Tbh. of ಶಿಲ್ಪ (Śmd. 233).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶಿಲ್ಪವಿದ್ಯೆ.
    2. ಹೊಲಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada