ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿಬ್ಬು

ಉಚ್ಚಾರಣೆ: cibbu
ಮೂಲ: Ka. D2536

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a skin disease characterised by whitish, reddish or blackish spots.

  2. 2.
    noun

    an ornamental white dot or dots marked on the skin.

  3. 3.
    noun

    little, dry scales shed by the skin; scurf.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.)

ಕಿಟ್ಟೆಲ್ ನಿಘಂಟು

  1. 1.

    = ಚಿಬ್ಬಲ (My.). ಚಿಬ್ಬಲುಗೌರಿ a head of Gaurī placed on a bamboo lid to which clothes are attached, at the Gaurī habba (My.).

  2. 2.

    = ಚಿಬ್ಬ, ಸಿಬ್ಬ, ಸಿಬ್ಬೆ (Tbh. of ಸಿಧ್ಮ). a whitish, reddish, or blackish spot on the body (C.; ಕಿಲಾಸ, ಸಿಧ್ಮ Nr.; ಸಿಧ್ಮ Mr. 385; Tu. ಸಿಬ್ಬ Te. ಸಿಬ್ಬೆಮು Mhr. ಶಿಮ್ಬೇ). ಆನೆಯ ಚಿಬ್ಬು (ಪದ್ಮ, ವಿನ್ದುಜಾಲಕ Hlā.; ಬಿನ್ದು, ಪದ್ಮ Mr. 154; ಪದ್ಮ, ಗಜಬಿನ್ದು Nn. 54). ಆನೆಯ ಮುಖಭಾಗದ ಚಿಬ್ಬು (ಪದ್ಮಕ, ವಿನ್ದುಜಾಲಕ); ಚಿಬ್ಬುತು/?/ ಹಿಡಿವುದು (ಪ್ರಸರ, ವಿಸರ್ಪಣ Nr.). ಸರ್ಪದಲ್ಲಿ ಚಿಬ್ಬು ಸಂಜನಿಸಿರಲು ಗೋಧೂಮವರ್ಣಮ್ ಅಕ್ಕು (Mr. 402). ಚಿಬ್ಬುಳ್ಳವನು (ಸಿಧ್ಮಲ Nr.). ಚಿಬ್ಬುದೋ/?/. -ತೋ/?/ whitish spots to appear, on a horse (Mr. 275).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಚರ್ಮರೋಗ.
    2. ಸಣ್ಣಸಣ್ಣ ಬಿಳಿಯ ಚುಕ್ಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada