ಚಿಮಟ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಚಿಮ್ಮಟ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(tool) pair of tongs, pincers, pincette
ಕಿಟ್ಟೆಲ್ ನಿಘಂಟು
-
1.
= ಚಿಮಟಿಗ q. v., ಚಿಮಿಟ, ಚಿಮುಟಿ (My.; Mhr. ಚಿಪಟಾ, ಚಿಮಟಿ, ಚಿಮೂಟ; ಚಿಬಲಣೇಂ, ಚಿಮಟಣೇಂ, ಚಿವಳಣೇಂ to pinch, to squeeze; cf. ಚಿಮುಟು 1 and ಚಿವುಟು 1).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಇಕ್ಕುಳದಂತಹ ಒಂದು ಸಣ್ಣ ಸಾಧನ.
2. ಹೆಬ್ಬೆರಳು ಮತ್ತು ತೋರ ಬೆರಳಿನಲ್ಲಿ ಹಿಡಿಯುವಷ್ಟು ಪ್ರಮಾಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada