ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿಲ್ಲ

ಉಚ್ಚಾರಣೆ: cilla
ಮೂಲ: Ka. D2560

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being improper, indecent, unseemly; unseemliness.

  2. 2.
    adjective

    not conforming to what is accepted as standard or decent manner; indecent; mean; unseemly; improper.

  3. 3.
    noun

    the evergreen tree Strychnos potatorum of Loganiaceae family; clearing nut tree.

  4. 4.
    noun

    a hook that joins the spindle to the wheel in a spinning machine.

  5. 5.
    noun

    a man suffering from eye-diseases with eyes continuously secreting tear or mucus; a blear-eyed man.

  6. 6.
    noun

    its nut used for clearing water; clearing nut.

  7. 7.
    noun

    a man whose behaviour is characterised by such a quality or qualities.

  8. 8.
    noun

    the bird Falco cheela of Falconidae family, with long, pointed wings and a short, curved, notched beak; the Bengal kite; the falcon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) clearing-nut tree, Strychnos potatorum L. (Strychnaceae) ⇀ pharm.

  2. 2.
    adj.

    m (base)⦅ f. ಚಿಲ್ಲೆ⦆base, mean 〈person〉

ಕಿಟ್ಟೆಲ್ ನಿಘಂಟು

  1. 1.

    = ಚಲಿ 2, ಚಿತ್ತು, ಚಿಲ್ಲು 3. the clearing-nut tree, Strychnos potatorum Lin. (Bp. 45, 41; My.; T.; Te. ಚಿಲ್ಲೆ).

  2. 2.

    = ಚುಲ್ಲ blear-eyed. 2, the Bengal kite, Falco cheela Lath. see ತಪಪಕ್ಷಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕತಕದ ಮರ ಮತ್ತು ಅದರ ಬೀಜ.
    2. ರಾಟೆಯಲ್ಲಿ ಕದಿರನ್ನು ಜೋಡಿಸಲು ಇರುವ ಕಿವಿಯಂತಹ ಭಾಗ,- ಕೊಕ್ಕೆ.
    3. ಕೀಳಾದವನು.
    4. ರೋಗದಿಂದ ನೀರು ಸುರಿಯುವ ಕಣ್ಣುಳ್ಳವನು.
    5. ಗುಂಡುಮುಳುಕನ ಹಕ್ಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada