ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚುಕ್ಕಿ

ಉಚ್ಚಾರಣೆ: cukki
ಮೂಲ: Ka. *D2646

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಚುಕ್ಕೆ2.

  2. 2.
    noun

    the planet second in order from the sun, and the most brilliant planet in the solar system, having an equatorial diameter of 7521 miles, a mean distance from the sun of 67.2 million miles, a period of revolution of 224.68 days, and no moons; the Venus.

  3. 3.
    noun

    = ಚುಕ್ಕೆ1.

  4. 4.
    noun

    (myth.) Śukrācārya, the preceptor of demons.

  5. 5.
    noun

    ಚುಕ್ಕಿಯ ಮಾತು cukkiya mātu (fig.) useless or foolish talk.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (astr.)

ಕಿಟ್ಟೆಲ್ ನಿಘಂಟು

  1. 1.

    = ಚುಕ್ಕೆ etc. (My.).

  2. 2.

    Tbh. of ಶುಕ್ರ Śukra, the planet Venus and the preceptor of the daityas or rākṣasas (My.; ರಕ್ಕಸರ ಓಜ, ಅಸುರ ಗುರು Si. 17). see Prv. s. ತುರುಕ. -ಚುಕ್ಕಿಗುವರ. -ಕುವರ a son or pupil of Śukra: a daitya (ದೈತ್ಯರಾಕ್ಷಸಾವಳಿ Kk. 11 a; ರಕ್ಕಸ 10 b; ರಕ್ಕಸ, ಮಬ್ಬಿಗ, ಅಸುರ Śm. 9).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಕ್ಷತ್ರ.
    2. ಬಿಂದುಚಿಹ್ನೆ.
    3. ಕೆಲಸಕ್ಕೆ ಬಾರದವನು.
    4. ಹುಳಿಯಾದ ಎಲೆಗಳುಳ್ಳ ಒಂದು ಬಗೆಯ ಸಸ್ಯ.
    5. ಒಂದು ಗ್ರಹದ ಹೆಸರು.
    6. ರಾಕ್ಷಸರ ಗುರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada