ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೂಡ

ಉಚ್ಚಾರಣೆ: cūḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    thick, matted hair.

  2. 2.
    noun

    a bunch of hairs (on the head).

  3. 3.
    noun

    the natural tuft on the top of the head of a peacock or the comb of a rooster.

  4. 4.
    noun

    the top of anything; summit; ridge.

ಕಿಟ್ಟೆಲ್ ನಿಘಂಟು

  1. 1.
    1.

    = ಚೂಡೆ, ಚೂಲ (ಶಿಖಿ, ಮಕುಟ Nn. 4; ಶಿಖೆ, ಕೊಟ್ಟು Mr. 169; ಶಿರಸ್ 471; ಶಿಖಿ 503; ಮೌಲಿ 521). cf. ಜುಟ್ಟು.

  2. 2.
    2.

    Tbh. of ಜೂಟ 1 (Ct. II, 91). the matted hair of Śiva.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶಿಖೆ.
    2. (ನವಿಲು, ಹುಂಜ ಮುಂತಾದವುಗಳ) ತಲೆಯ ಮೇಲಿನ ತುರಾಯಿ,- ಕೊಟ್ಟು.
    3. ತುದಿ.
    4. ಜಡೆಗಟ್ಟಿರುವ ಕೂದಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada