ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೆಚ್ಚರ

ಉಚ್ಚಾರಣೆ: ceccara
ಮೂಲ: Ka.? Tu. caccara, Te. ceccara, cf. Sk. catvara- *D2352(b)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    (acting, reacting, thinking etc.) quickly, meticulously or cautiously.

  2. 2.
    noun

    the quality of being quick, swift, prompt, etc.; quickness; swiftness.

  3. 3.
    noun

    the quality of being thoughtful, cautious; carefulness; meticulousness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (speed)

ಕಿಟ್ಟೆಲ್ ನಿಘಂಟು

  1. 1.

    = ಚಚ್ಚರ, ಬೆಚ್ಚರ quickness; quickly (ಶೀಘ್ರ Śmd. 391; Śm. 61; Kk. 50, o. r. ಚಚ್ಚರ, ಭೋಂಕನೆ Ct. I, 21, Abh. P. 11, 100 va.; 14, 49; Te. ಚೆಚ್ಚರೆ forthwith, at once). [ಮೆಯ್ಯನೆ ಕರ್ಚಲೆನ್ದು ಚೆಚ್ಚರಮಪರಾಮ್ಬುರಾಶಿಗಿ/?/ವನ್ತಿ/?/ದಂ Pb. 11, 51]. ಚೆಚ್ಚರಂ (Śmd. 109). ಚೆಚ್ಚರದೆ (ಶೀಘ್ರದಿನ್ದೆ 181 Cm.). 2, certainty. ಚೆಚ್ಚರದೆ (ನಿಶ್ಚಯದಿನ್ದವು Śmd. 181 M ḍb. Cm.). ಚೆಚ್ಚರಂ ನುಡಿದಂ or ಚೆಚ್ಚರಮಂ ನುಡಿದಂ (112). 3, carefulness (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇಗ.
    2. ಎಚ್ಚರಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada