ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೆಯ್

ಉಚ್ಚಾರಣೆ: cey
ಮೂಲ: Ka. D2747

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    not crooked, bent, bowed, curly, etc.; straight.

  2. 2.
    noun

    a making merry, laughing, and having fun; conviviality; merrymaking.

  3. 3.
    noun

    that which is straight.

  4. 4.
    adjective

    suited to its purpose; appropriate; fitting; apt.

  5. 5.
    noun

    a thing, action, etc. that is appropriate.

  6. 6.
    noun

    conduct according to moral principles; strict honesty; uprightness of character.

  7. 7.
    noun

    the quality of being appropriate; appropriateness; aptness.

  8. 8.
    noun

    beauty.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (form) [Ka. D2747] (Kitt., Prll.3,29)

ಕಿಟ್ಟೆಲ್ ನಿಘಂಟು

  1. 1.

    ಚೆಯ್ಯ 1. = ಚಯ್, ಚಯ್ಯ etc. fun. ಚೆಯ್ಗುಡು. ಕುಡು to give or cause fun (V. 2, 33; 32, 34). ಚೆಯ್ಯಾಟ. = ಚಯ್ಯಾಟ q. v.

  2. 2.
    2.

    = ಸಯ್ 1, ಸೆಯ್ straightness, etc.; niceness; beautifully, charmingly (see ಚನ್ 2). ಚೆಯ್ ಮುಣ್ಡಾಡಿ, ಮುನ್ದಲೆವಿಡಿದು (Prll. 3, 29).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada