ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೇಷ್ಟೆ

ಉಚ್ಚಾರಣೆ: cēṣṭe
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a movement of the body or of part of the body.

  2. 2.
    noun

    the doing of something; state of working.

  3. 3.
    noun

    the result of working; a work.

  4. 4.
    noun

    the way a person behaves or acts; conduct; behaviour; manners.

  5. 5.
    noun

    that which urges a person work, to be or become active.

  6. 6.
    noun

    fun; joking.

  7. 7.
    noun

    a playing or jumping in joy; a lively play.

  8. 8.
    noun

    an act or instance of teasing or ragging; an annoying or vexing with playful trick; mischief.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (inf.) gesture, movement of a limb 2 (play) boyish behaviour, prank, mischievousness, puckishness

ಕಿಟ್ಟೆಲ್ ನಿಘಂಟು

  1. 1.

    moving any member of the body; gesture, action, activity (as one of the sentiments, ಭಾವ Nn. 100); effort, exertion; doing, performing, behaving, manner of existence. 2, wild capers, mischievous tricks, derision (C.; Mhr.; not Sk.; B. 2, 34). ಕುಟ್ಟಗೆ ಎಣ್ಟು ಚೇಷ್ಟ, ಕುರುಡಗೆ ಹದಿನಾರು ಚೇಷ್ಟೆ (Prv.). ಚೇಷ್ಟೆಗಿಡು. -ಕಿಡು activity to cease (Abh. P. 7, 15). ಚೇಷ್ಟೆ ಗುನ್ದುಹ fainting (ನಷ್ಟ ಚೇಷ್ಟತೆ Nr.). ಚೇಷ್ಟೆಯವನು-ಅವನು = ಚೇಷ್ಟೆಗಾಗಿ (C.); fem. ಚೇಷ್ಟೆಯವಳು (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಗಾಂಗಗಳ ಚಲನೆ,- ಸಂಜ್ಞೆ.
    2. ಉದ್ಯೋಗ.
    3. ವರ್ತನೆ.
    4. ಚಾಲನೆ.
    5. ಹುಡುಗಾಟ.
    6. ತುಂಟತನ.
    7. ಸರಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada