ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೊಟ್ಟ

ಉಚ್ಚಾರಣೆ: coṭṭa
ಮೂಲ: Ka. D2838(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality, condition or fact of being crooked; crookedness.

  2. 2.
    adjective

    not straight; bent; curved; crooked.

  3. 3.
    noun

    a man with crooked limbs; a crippled man.

  4. 4.
    adjective

    (fig.) not serving one's original or main purpose; useless; worthless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (form) 1〈being〉crooked, curved (against expectation) ű ಚೊಟ್ಟಾದ ಕನ್ನಡಕದ ಹಿಡಿಯನ್ನು ನಾನೇ ನೇರ ಮಾಡಿಕೊಂಡೆ. I myself straightened the bent arm of the spectacles. 2 þfig.ß 〈being〉crooked, not straightforward (in nature) ű ಮಗನ ಸೊಟ್ಟ ಸ್ವಭಾವವನ್ನು ನೇರ ಮಾಡುವುದು ಕಷ್ಟ. It is difficult to straighten the crooked nature of my son. m. ⦅ f. ಸೊಟ್ಟಿ⦆man whose neck, arm or leg is bent, crippled man

ಕಿಟ್ಟೆಲ್ ನಿಘಂಟು

  1. 1.

    (fr. ಕುಡು 3). = ಚೊಟ್ಟ,ಚೊಟ್ಟು,ಚೊತ್ತು,ಸೊಟ್ಟ,ಸೊಟ್ಟು,ಸೊತ್ತು crookedness; a cripple. [Tu. ಚೊಟ್ಟೆ]. ಚೊಟ್ಟಗಾಲು. -ಕಾಲು a crooked, crippled foot (My.). ಚೊಟ್ಟಗೆಯ್. -ಕಯ್ a crooked, crippled arm (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada