ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಛತ್ರ

ಉಚ್ಚಾರಣೆ: chatra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a building where shelter (sometimes food also) provided benevolently to people, esp. wayfarers.

  2. 2.
    noun

    = ಛತ್ರಿ2.

  3. 3.
    noun

    an umbrella-like shade held for a deity or king in a procession, as a symbol of dignity.

  4. 4.
    noun

    any of various rapidly growing, fleshy fungi, typically having a stalk capped with an umbrellalike top; mushroom.

  5. 5.
    noun

    (astrol.) an instance of all the planets being in the house of birth and other six houses from seventh to twelfth, at the time of one's birth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weather) 1 umbrella, parasol 2 þdig.ß parasol held over a king or sage in his honour đ 3 (plant) mushroom

  2. 2.
    n.

    (traf.) choultry, free or cheap accommodation for pilgrims or other travellers [Sk. satra-] = ಚತ್ರ (catra)

ಕಿಟ್ಟೆಲ್ ನಿಘಂಟು

  1. 1.
    1.

    = ಚತ್ರ 2. a parasol, an umbrella, regarded also as an ensign of dignity. 2, a mushroom.

  2. 2.
    2.

    = ಚತ್ರ 1, etc. a choultry (My.). ಛತ್ರದ ಗೃಹ (ಪ್ರತಿಶ್ರಯ Mr. 196).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಉಚಿತವಾಗಿ) ಊಟ, ವಸತಿ ಗಳನ್ನು ಒದಗಿಸುವ ಸ್ಥಳ.
    2. ಕಲ್ಯಾಣಮಂದಿರ.
    3. ಕೊಡೆ.
    4. ಗೌರವಸೂಚಕವಾಗಿ ದೇವರಿಗೆ ಹಾಗೂ ರಾಜರಿಗೆ ಹಿಡಿಯುವ ಬಿಳಿಯ ಕೊಡೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada