ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಛನ್ದ

ಕಿಟ್ಟೆಲ್ ನಿಘಂಟು

  1. 1.
    1.

    = ಚನ್ದ 1. pleasing, being pleasant or delightful. 2, appearance, look, shape (see Mr. s. ಭಂಗಿ). 3, pleasure, delight. 4, liking, fondness for; intention, purpose; fancy, whim; will; arbitrary choice; wilfulness, wilful conduct. ಸಪ್ತಿಕ ವರ್ಧಮಾನ ನನ್ದ್ಯಾವರ್ತ ಈ 3 ಮೊದಲಾಗುಳ್ಳುವು ಅರಮನೆಯ ಛನ್ದಂಗಳು (Hlā). see Bp. 29, 16. 19.

  2. 2.
    2.

    = ಚನ್ದ 3. Tbh. of ಛನ್ದಸ್ [Kr. 1, 95]; (Mr. 362; Nn. 58; Ch.). 2, the number 26 (ಇಪ್ಪತ್ತಾ/?/ Mr. 348).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada