ಛಾಂದಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಛಾಂದಸಿಗ.
-
2.
adjective
relating to Vēdas or Vedic hymns.
-
3.
adjective
of or according to the principles of, prosody; prosodic.
-
4.
noun
a man versed in the science or study of metrical structure, stanza forms, etc.; a prosodist.
-
5.
noun
a man tending to preserve established traditions or institutions and to resist or oppose (often unreasonably) any changes in these.
ಕಿಟ್ಟೆಲ್ ನಿಘಂಟು
-
1.
(fr. ಛನ್ದಸ್). = ಚಾನ್ದಸ, ಛಾನಸ relating or belonging to prosody or to the vēda; a Brāhmaṇa conversant with the vēdas (ವೇದವನೋದಿದಾತನು Nr.; Śmd. 128; Bp. 53, 39). (2, a loiterer in vedic ceremonies: a loiterer in general).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವೇದಾಧ್ಯಯನ ಮಾಡಿದವನು.
2. ಛಂದಸ್ಸನ್ನು ಅರಿತವನು.
3. ಹಳೆಯ ಸಂಪ್ರದಾಯಗಳಿಗೆ ಅಂಟಿಕೊಂಡಿರುವವನು.
4. ಸೋಮಾರಿ. -
2.
1. ವೇದಕ್ಕೆ ಸಂಬಂಧಪಟ್ಟ.
2. ಛಂದಸ್ಸಿಗೆ ಸೇರಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada