ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಂಟಿ

ಉಚ್ಚಾರಣೆ: jaṇṭi
ಮೂಲ: ? cf. Te jaṃṭa, jamaṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition or an instance of two or more things, persons being associated together; ಜಂಟಿ ದೇವರು jaṇṭi dēvaru (pl.) the twin, celestial physicians; ಜಂಟಿ ಹಾಕು jaṇṭi hāku to join (two things, persons) together; to pair.

  2. 2.
    noun

    a man with long, matted (or braided) hair.

  3. 3.
    noun

    a woman with long, matted (or braided) hair.

  4. 4.
    noun

    the ghost of a person who was killed in a war.

  5. 5.
    noun

    a religious ascetic leading a life of contemplation and rigorous self-denial.

  6. 6.
    noun

    Śiva.

  7. 7.
    noun

    any of the fig trees the branches of which take root, as banyan tree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (join) 〈being〉together, joined or combined ű ತಮಿಲ್ನಾಡು ಮತ್ತು ಕರ್ನಾಟಕ ಪೋಲೀಸರು ಜಂಟಿಯಾಗಿ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾರೆ. The Karnataka and Tamil Nadu police have jointly initiated action against Veerappan.

ಕಿಟ್ಟೆಲ್ ನಿಘಂಟು

  1. 1.

    wearing the jaṭā; Śiva; an attendant of Skanda. 2, the waved-leaved fig-tree, Ficus infectoria. see ಕಬ್ಬಸುರಿ, ಬಸರಿ 3, a woman whose business is to braid (another's) hair (J. 5, 58).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರುವಿಕೆ.
    2. ಜೋಡಣೆ.
    3. ಜೋಡಿ.

  2. 2.

    1. ಜಟೆಯುಳ್ಳವನು.
    2. ಶಿವ.
    3. ಬೀಳಲುಗಳನ್ನುಳ್ಳ ಮರ.
    4. ಜೋಗಿತಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada