ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಂತ್ರ

ಉಚ್ಚಾರಣೆ: jantra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an apparatus consisting of interrelated parts with separate functions, used in the performance of some kind of work; a machine.

  2. 2.
    noun

    a kind of stringed, musical instrument.

  3. 3.
    noun

    an apparatus with a wheel used in spinning or in drawing water from a well.

  4. 4.
    noun

    a child's toy, puppet; a doll.

ಕಿಟ್ಟೆಲ್ ನಿಘಂಟು

  1. 1.

    Tbh. of ಯನ್ತ್ರ (Śmd. 343; ಆವರಣೆ Mr. 207; Śśv. 3, 25; C.). [ಜನ್ತ್ರದ ಮೀನನೆಚ್ಚನುಮಾಕೆಗೆ ಗಣ್ಡನಕ್ಕುಂ Pb. 3, 32 va.]. ಜನ್ತ್ರದ ಕೀಲಂ ಕಳೆದನ್ತಿರೆ ಆಯ್ತು (Śmd. 84 Mḍb.). see ಅಮಳ್ಜನ್ತ್ರ.

  2. 2.

    an index; a table of contents (My.; Mhr. ಜನ್ತ್ರೀ); any string of annals memoirs (Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಂತ್ರ.
    2. ಒಂದು ಬಗೆಯ ತಂತೀವಾದ್ಯ.
    3. ನೂಲು ತೆಗೆಯುವ ಯಂತ್ರ.
    4. ಬೊಂಬೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada