ಜಬರ್ದಸ್ತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಜಬರ್ದಸ್ತು2.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (force) compulsion, being forcible ű ಜಬರ್ದಸ್ತಿಯಿಂದ ಮಾಡಿಸಿದ ಮದುವೆ ಬಹುಕಾಲ ಬಾಳುವದಿಲ್ಲ. The marriage arranged by force will not last long. 2 (show) show, ostentation, pomp ű ಊರ ಸಾಹುಕಾರನ ಮಗನ ಮದುವೆ ತುಂಬ ಜಬರ್ದಸ್ತಿಯಿಂದ ನಡೆಯಿತು. The marriage of the son of the wealthy man of the village was performed with pomp and luxury.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0