ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಬ್ಬಲ

ಮೂಲ: Ka. D2338

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (decay)

  2. 2.
    n.

    (plant) spot of land where grass has grown without order ű ಕಾಲುದಾರಿಯಲ್ಲಿ ನಡೆಯುವಾಗ ಜಬ್ಬಲದಲ್ಲಿ ಕಾಲು ಸಿಕ್ಕಿಕೊಂಡು ಬಿದ್ದುಬಿಟ್ಟೆ. While walking on the footpath, my feet got entangled in the grass and I fell down. [Ka. D2673] *

ಕಿಟ್ಟೆಲ್ ನಿಘಂಟು

  1. 1.

    = ಜಬ್ಬಲು, ಜಬ್ಬು 1. the state of being weak, infirm or frail from old age, etc., that of being withered and dry, as that of grass or of some parts of grass occasionally is (S. Mhr.; My. as ಜಬ್ಬಲು); that of being soft or pulpy, as that of ripe fruit (from a fall or blow, My. as ಜಬ್ಬಲು); that of being relaxed or slack, as that of a female's breast (My. as ಜಬ್ಬಲು). cf. ಜರಗು 1 ?

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada