ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಲಕ್ಕನೆ

ಉಚ್ಚಾರಣೆ: jalakkane

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    with marked transparency; clearly ; limpidly; absolutely.

  2. 2.
    adverb

    in a clear and simple style.

  3. 3.
    adverb

    immediately; at once.

ಕಿಟ್ಟೆಲ್ ನಿಘಂಟು

  1. 1.

    = ಜಲಕ್ಕಗೆ, ಜಲರ್ಕನೆ, ಜಳಕನೆ, ಜಳಕ್ಕೆನೆ (ತಳಕ್ಕನೆ) clearly, purely; brightly, shiningly; clearness, etc. (ಪಳಚ್ಚನೆ, ನಿರ್ಮಲ Śs.; Kk. 52, o. r. ಜಳಕ್ಕನೆ Cpr. 4, 81; Rśv. 7, 6; Sk. ಝಲ್ಲರೀ purity). [2, quickly. ಜಲಕ್ಕನೀಗಳ/?/ದೆಂ ಸಿರಿ ಕಳ್ಳೊಡವುಟ್ಟತೆಮ್ಬುದಂ Pb. 2, 49].

  2. 2.

    quickly (R.; Mhr. ಝರಕನ). [@ this seems to be a dēśya word cited above under ಜಲಕ್ಕನೆ No. 2].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವಚ್ಛವಾಗಿ.
    2. ವಿಶದವಾಗಿ.
    3. ಒಮ್ಮೆಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada