ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾಣ

ಉಚ್ಚಾರಣೆ: jāṇa
ಮೂಲ: Sk. jñāna-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a clever, intelligent, skilful man.

  2. 2.
    noun

    the plant Grewia subinaequalis of Tiliaceae family.

  3. 3.
    noun

    ಜಾಣಮರಿ jāṇa mari (a term used to cajole, coax children) an intelligent child; ಜಾಣನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆ ಪೆಟ್ಟು jāṇanige ma1tina peṭṭu, kattege latte peṭṭu (prov.) few words sufficeth to a wise man; a nod for a wiseman and a rod for a fool; ಜಾಣ ಬೆಲ್ಲ ತಿಂದು ಹೆಡ್ಡನ ಬಾಯಿಗೆ ಒರೆಸಿದಂತೆ jāṇa bella tindu heḍḍana bāyige oresidante (a proverbial simile) for the fault of intelligent men, fools get the punishment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (mind)⦅ f. ಜಾಣೆ⦆intelligent person, clever person, shrewd person.

ಕಿಟ್ಟೆಲ್ ನಿಘಂಟು

  1. 1.

    jāṇ-a3. a skilful, knowing, or clever man (ಕ್ಷೇತ್ರಜ್ಞ, ಪ್ರವೀಣ Si. 353. 414; C.; Bp. 59, 3; Nn. 168; Prll. 3, 6; J. 1, 8; B. 1, 18). [ನುಡಿಯಂ ಛನ್ದದೊಳೊನ್ದಿರೆ ತೊಡರ್ಚಲ/?/ವಾತನಾತನಿನ್ದಂ ಜಾಣಂ Kr. 1, 16; Pb. 11, 56; Ap. 7, 128]. [Tu. ಜಾಣೆ]. ನುಡಿದು ಜಾಣಂ (ಸಮುಖ Mr. 241). ಜಾಣನಿಗೆ ಊಣೆಯ ಇರಬಾರದು. — ಜಾಣನಿಗೆ ಜಾಣನಿಗೆ ಮೂ/?/ ಹಾದಿ, ಜಾಣನಿಗೆ ಎರಡು ಹಾದಿ, ಕೋಣನಿಗೆ ಕೋಣನಿಗೆ ಒನ್ದೇ ಹಾದಿ. — ಜಾಣನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೇ ಪೆಟ್ಟು./?/ಜಾಣನಿಗೆ ಮೂ/?/ ಕಡೆ, ಹಡ್ಡನಿಗೆ ಒನ್ದೇ ಕಡೆ (Prvs.), see ನುಡಿ- Prv. s. ಮಾತು fem. ಜಾಣಳು (B. 3, 59; C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬುದ್ಧಿವಂತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada