ಜಾತಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a chart depicting the position of the planets and stars with relation to one another at the time of a person's birth, regarded in astrology as determining one's destiny; a horoscope.
-
2.
noun
any treatise on astrology.
-
3.
noun
a man in relation to the zodiac sign of his birth.
-
4.
noun
a collection of fables, many concerning the former lives of the Gautama Buddha.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (astr.) horoscope 2 (astr.) astrological study of the time of birth 3 (lit.) story dealing with an episode from the former lives of the Buddha
ಕಿಟ್ಟೆಲ್ ನಿಘಂಟು
-
1.
astrological calculation of a nativity; nativity; a horoscope (C.; Mhr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಜನ್ಮಕಾಲದ ತಿಥಿ, ನಕ್ಷತ್ರ, ಲಗ್ನ ಮೊದಲಾದ ವಿವರಗಳನ್ನೂ ಆಗಿನ ಗ್ರಹಗಳ ಸ್ಥಿತಿಯನ್ನೂ ತಿಳಿಸುವ ಪತ್ರಿಕೆ.
2. ಆಯಾ ರಾಶಿ, ನಕ್ಷತ್ರ(ಗಳಲ್ಲಿ) ಹುಟ್ಟಿದವನು.
3. ಬುದ್ಧನಿಗೆ ಸಂಬಂಧಪಟ್ಟ ಜನ್ಮಾಂತರದ ಕತೆಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada