ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾತ್ಯ

ಉಚ್ಚಾರಣೆ: jātya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of good birth; brought forth in a noble family.

  2. 2.
    noun

    a man born to a good family.

  3. 3.
    noun

    a handsome man.

ಕಿಟ್ಟೆಲ್ ನಿಘಂಟು

  1. 1.

    belonging to a family or caste; of noble descent (ಕುಲೀನ, ಕುಲವುಳ್ಳವನು Nn. 74; ಸತ್ಕುಲಜ Mr. 482); best, excellent (ಒಳ್ಪು, ಒಳ್ಳಿತ್ತು 74); pleasing, beautiful (ಸೌಮ್ಯ, ಚೆಲುವನು 74); great power (ಅತಿಬಲ್ಪು, ಅತಿಬಲುಹು 74).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸತ್ಕುಲದಲ್ಲಿ ಹುಟ್ಟಿದವನು.
    2. ಚಲುವ.
    3. ಉತ್ತಮ.
    4. ಪರಾಕ್ರಮ.

  2. 2.

    ಸತ್ಕುಲಪ್ರಸೂತವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada