ಜಾಲಗಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man whose occupation is catching fish; a fisherman.
-
2.
noun
a man who sifts gold particles from the gold ore.
-
3.
noun
a man employed to remove dirt, filth, refuse, etc. from streets or to clean toilets; a scavenger.
-
4.
noun
a man who defrauds; a cheat; a fraud; a deceiver.
-
5.
noun
the caste of such persons.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನದಿಯ ಮರಳು ಮೊದಲಾದುವುಗಳಲ್ಲಿ ಬೆರೆತಿರುವ ಚಿನ್ನದ ಕಣಗಳನ್ನು ಶೋಧಿಸಿ ತೆಗೆಯುವವನು.
2. ಬೆಸ್ತ.
3. ಮೋಸಗಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada