ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾಲಿ

ಉಚ್ಚಾರಣೆ: jāli
ಮೂಲ: Ka. D2474

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the thorny tree Acacia arabica, with hard wood; babul tree.

  2. 2.
    noun

    = ಜಾಲಗಾರ2.

  3. 3.
    noun

    the vine Trichosanthes anguina of Cucurbitaceae family.

  4. 4.
    noun

    ಜಾಲಿ ಬಿತ್ತಲು ಕಾಲಿಗೆ ಮೂಲ jāli bittalu kālige mūla (prov.) one who sows brambles must not go barefoot.

  5. 5.
    noun

    its gourd, used as a vegetable; snake gourd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) black babul, Acacia arabica Wild. Acacia Farnesiana ⇀

ಕಿಟ್ಟೆಲ್ ನಿಘಂಟು

  1. 1.

    = ಜಾಲೆ the thorny babool tree, Acacia arabica Willd. Tu. (ಬಬ್ಬುಳಿ, ಬರ್ಬೂರ Si.; ಕಬರಿ Cb.; My.; B. 5, 60; Z.). ಜಾಲೀ ಬಿತ್ತಲು (or ಬಿತ್ತಿದರೆ) ಕಾಲಿಗೆ ಮೂಲ (Prv.). see ಕರ್ಜಾಲಿ. ಕರಿ-, ಡೊಣ್ಣೆಮುಳ್ಳಿನ-, ಪರೆಂಗಿ-, ಪಿಂಕ್-, ಬಿಳಿ-, ಬಿಳೆ-. 2, the thorny shrub Acacia farnesiana (My.). see Prv. s. ಜೋಲಿಗಾ/?/. — ಜಾಲಿಯ ಗಿಡ. = ಜಾಲಿ. ಆಲಕ್ಕೆ ಹೊವಿಲ್ಲ, ಸಾಲಕ್ಕೆ ಕೊನೆಯಿಲ್ಲ, ಜಾಲಿಯ ಗಿಡಕ್ಕೆ ಗನ್ದಿಲ್ಲ, ದೇವರು ಸೊಳೆಗಿಲ್ಲ (Sp.).

  2. 2.

    a species of cucumber, Trichosanthes dioeca Roxb. 2, a fisherman (ಸೂತ, ಬಲೆಗಾ/?/ o. r. ಬಲೆಯ ಬೀಸುವವನು Nn. 32).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಳ್ಳುಮರ.
    2. ವಂಚಕ.
    3. ಬೆಸ್ತ.
    4. ಪಡವಲ ಗಿಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada