ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಿಗಣೆ

ಉಚ್ಚಾರಣೆ: jigaṇe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of annelid, bloodsucking worms of Hirudinea subclass, living in water or wet earth and having a well-developed sucker at each end, and one species of which (Hirudo medicinalis) has been used in medicine, esp. in former times, to bleed patients; a leech.

  2. 2.
    noun

    a kind of powder, that gives a sparkling effect when sprinkled on a surface.

  3. 3.
    noun

    (fig.) an irritatingly persistent person.

  4. 4.
    noun

    (fig.) a person who extorts ruthlessly as much as possible from another.

ಕಿಟ್ಟೆಲ್ ನಿಘಂಟು

  1. 1.

    = ಜಿಗಣಿ etc. ಆನೆಗಳ ರಕ್ತವನ್ನು ಹೀರಲುಳ್ಳ ದೊಡ್ಡ ಜಿಗಣೆ (ದುರ್ನಾಮ, ದೀರ್ಘಕೋಶಿಕೆ, ಹೆಜ್ಜಿಗಣೆ Si. 90; My.). ಜಿಗಣೆಯುಪದ್ರಾ ನೋಡಲೋ? ಜಟಿಯ ಹಾವಳೀ ನೋಡಲೋ? (Prv.). 2, = ಜಿಗಳಿ No. 2. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರಕ್ತವನ್ನು ಹೀರುವ ಜಲವಾಸಿ ಯಾದ ಒಂದು ಹುಳು.
    2. ನೇಗಿಲ ಗುಳವನ್ನು ಭದ್ರವಾಗಿ ಹಿಡಿಯುವ ಒಂದು ಸಾಧನ,- ಕೊಂಡಿ.
    3. ಕಸೂತಿ ಕೆಲಸದಲ್ಲಿಬಳಸುವ ಹೊಳೆಯುವ ವಸ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada