ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಿದ್ದು

ಉಚ್ಚಾರಣೆ: jiddu
ಮೂಲ: Ar. ḍidd

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the return of an injury for an injury, in punishment or retribution; avenging of an injury or offence; revenge; vengeance.

  2. 2.
    noun

    the desire to make such a return.

  3. 3.
    noun

    a struggling for superiority with another; competition; vying.

  4. 4.
    noun

    something, esp. money, bet as in a wager, game or contest; a stake.

  5. 5.
    noun

    ಜಿದ್ದಾಜಿದ್ದಿ jiddājiddi an intense competition; ಜಿದ್ದಿಗೆ ಬೀಳು jiddige bīḷu to intensely work for returning an injury for an injury; ಜಿದ್ದು ಮಾಡು jiddu māḍu to work with a vengeful, vindictive attitude.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 obstinacy, perverseness 2 determination to achieve something ű ಮನೆ ಕಟ್ಟಬೇಕೆಂಬ ಜಿದ್ದಿನಿಂದ ನಾನು ಹಗಲು-ರಾತ್ರಿ ದುಡಿದೆ. He worked hard day and night with the determination to build a house. 3 competition, rivalry ű ಜಿದ್ದಿನ ಮೇಲೆ ಕೋಣಗಳನ್ನು ಓಡಿಸಿದರು. They made buffaloes run in competition. 4 rancour, obstinate or deep-rooted enmity ű ಕೌರವರಿಗೆ ಮತ್ತು ಪಾಂಡವರಿಗೆ ಹಳೆಯ ಜಿದ್ದು ಇತ್ತು. There was an old and obstinate enmity between Kauravas and Pandavas 5 (wager) bet, wager ű ಈ ಕಲ್ಲನ್ನು ಎತ್ತಿದವರಿಗೆ ಒಂದು ಸಾವಿರ ರೂಪಾಯಿ ಎಂದು ಪಟೇಲರು ಜಿದ್ದು ಹಾಕಿದರು. The chief of the village put a bet of 1000 rupees to whosoever lifts this stone.

ಕಿಟ್ಟೆಲ್ ನಿಘಂಟು

  1. 1.

    perverse opposition, refractoriness; affront; contention; an obstinate resolution (C.; Mhr., H. ಜಿದ್ದ); spite, hatred (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬದ್ಧಮಾತ್ಸರ್ಯ.
    2. ಪೈಪೋಟಿ.
    3. ಪಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada