ಜೀವವಿಕಾಸವಾದ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the theory of evolution, propounded by Charles Robert Darwin (1809-82), which holds that all species of plants and animals developed from earlier forms by hereditary transmission of slight variations in successive generations, and that natural selection determines which forms will survive.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(life) theory of evolution.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಜೀವಿಗಳು ಹಂತಹಂತ ವಾಗಿ ಕ್ರಮೇಣ ಹೇಗೆ ಮಾರ್ಪಾಟನ್ನು ಹೊಂದಿದವೆಂಬುದನ್ನು ವಿವರಿಸುವ ಸಿದ್ಧಾಂತ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada