ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೂಲು

ಉಚ್ಚಾರಣೆ: jūlu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a member of Zulu, a Nguni people living mainly in Natal, Republic of South Africa.

  2. 2.
    noun

    the long hair growing from the top or sides of the neck of certain animals, as the horse, lion, etc.; the long hair growing on the body of certain varieties of dogs.

  3. 3.
    noun

    a decorative cloth used to cover the back and sides of a horse, elephant, etc.

  4. 4.
    noun

    that race; Zulu.

  5. 5.
    noun

    (gen.) long hair.

  6. 6.
    noun

    the Bantu language of the Zulu people.

  7. 7.
    noun

    torn clothes; rags.

ಕಿಟ್ಟೆಲ್ ನಿಘಂಟು

  1. 1.

    (T. ಚುವಲ್ a horse's mane). 2, a tattered state, a tatter. ವಸ್ತ್ರಜೂಲು ಜೂಲಾಗಿ ಹೋಯಿತು (My.). — ಜೂಲುನಾಯಿ a dog with long hair [Tu.]; (C.; B. 3, 39; 5, 27). ಊರುತಿರಿದು ಜೂಲುನಾಯಿಗೆ ಹಾಕಿದ (Prv.).

  2. 2.

    = ಜೂಲ (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುದುರೆ, ಸಿಂಹ ಮುಂತಾದ ಪ್ರಾಣಿಗಳ ಕುತ್ತಿಗೆಯ ಮೇಲಿನ ಕೂದಲು.
    2. ಉದ್ದವಾದ ಕೂದಲು.
    3. ಪ್ರಾಣಿಗಳ ಮೈಮೇಲೆ ಅಲಂಕಾರಕ್ಕಾಗಿ ಹಾಕುವ ಗೌಸು,- ಹೊದಿಕೆ.
    4. ಹರಿದ ಬಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada