ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೊಳ್ಳು

ಉಚ್ಚಾರಣೆ: joḷḷu
ಮೂಲ: Ka. D2864

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is without any worth or is of no use, importance or value.

  2. 2.
    adjective

    without strength, vigour, worth or merit; useless; worthless.

  3. 3.
    noun

    a grain that is not properly developed or is hollow.

  4. 4.
    noun

    the seed coverings and other debris separated from the seed in threshing grain; chaff; husk; bran.

  5. 5.
    noun

    (fig.) a good-for-nothing person; a useless person.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (empty) hollow, state of being pithless (n.) (empty) þfig.ß〈being〉poor in substance (as a speech, etc.)

ಕಿಟ್ಟೆಲ್ ನಿಘಂಟು

  1. 1.

    = ಜಳ್ಳು etc. unsubstantiality, emptiness, the state of being pithless or without stuff, etc. (C.; Te. ಸೊಳ್ಳು, ತೊಲ್ಲೆ M. ಚುಙ್ಙು, ಚುಕ್ಕು, ಚುರುಙ್ಙು to grow dry, lean, be reduced; ಚುಳ್ಳು what is little, trifling; ಚೊಂಗು, ಚೊತ್ತಿ lean, withered; ಚೊಳ್ಳು, ಚೊ/?/, ಚೊತ್ತೆ, ಚೊಟ್ಟಿ worm-eaten, unsubstantial; T. ಚೊಳ್ಳೈ that which is worm-eaten, a tree, nut, etc.; Tu. ಜಳ್ಳ್ cf. ಟೊಳ್ಳು, ತೊ/?/ಳೆ, ತೊಳ್ಳೆ; ಸುರುಗು). — ಜೊಳ್ಳುಗಾ/?/. = ಜಳ್ಳುಕಾ/?/ (C). — ಜೊಳ್ಳು ಪೊಳ್ಳು reit. (My.). — ಜೊಳ್ಳುಮನುಜ a worthless man. ಜೊಳ್ಳುಮನುಜರು ತಾವುಸುಳ್ಳು ಸಂಸಾರದೊಳು ಮಳ್ಹಿಡಿದು ಮಾಯೆಯೆಮ್ಬವಳ ಬಲೆಯೊಳು ಹೊಳ್ಳ್ಯಾಡುತಿಹರು (Sp.). — ಜೊಳ್ಳುಮಾತು. = ಜಳ್ಳುಮಾತು (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುರುಳಿಲ್ಲದುದು.
    2. ಪೊಳ್ಳಾದ ಕಾಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada