ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೋಡೆ

ಉಚ್ಚಾರಣೆ: jōḍe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman who has or habitually tends to have, sexual relations with a man or men other than her husband; an unchaste woman.

ಕಿಟ್ಟೆಲ್ ನಿಘಂಟು

  1. 1.

    (Śmd. 245). a lewd woman; a whore; an adulteress (ಸಿತಗೆ, ಪಾಣ್ಬೆ Śmd. II; ಪಾಣ್ಬೆ Ct. II, 29; ಪಾಣ್ಬೆ Ct. I, 38; ಪಾಣ್ಬೆ, ಸಿತಗೆ Kk. 89; ಸೂಳೆ Bhn. 63; ಹಾದರಗಿತ್ತಿ, ಬೆದೆಗಾರ್ತಿ, ಪಾಣ್ಬೆ, ಸಿತಗೆ, ಜಾರೆ Kk. 29; Śm. 75; Te. ಜೋಟ a woman, damsel). [ಪೋಪ ಜೋಡೆಯರಂ ಕಣ್ಡು Pb. 4, 81 va.; ಊಡುವ ಉಡಿಸುವ ಗಣ್ಡನಿದ್ದನ್ತೆ ಜೋಡೆ ಮಿಣ್ಡಂಗೆ ಕಣ್ಣು ಚೆಲ್ಲುವಳ ಕೇಡಿಂಗೆ ಬೆ/?/ಗಾದೆ ನಾನು ! Bv. 617]. ಒಕ್ಕಲಿತಿ ಜೋಡೆಯಾದನ್ತಕ್ಕುಮ್ etc. (Śmd. 244). cf. ಜೋಡ [— ಜೋಡೆಗೆಯ್ತೆ. -ಕೆಯ್ತ. behaviour of a prostitute. ಆಕೆಗಳ ಜೋಡೆಗೆಯ್ತಂಗಳಂ ಕಣ್ಡು Pb. 4, 81 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾದರಗಿತ್ತಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada