ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೋಳಿಗೆ

ಉಚ್ಚಾರಣೆ: jōḷige
ಮೂಲ: H. jʰōlī + -ige?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a container made of a long cloth by joining and tying four ends together, which can be hanged on to one's shoulder.

  2. 2.
    noun

    similar one used tied to a beam or roof of a house, used as a swinging cradle for children.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) 1 square piece of cloth gathered up at the corners used for begging alms 2 square piece of cloth gathered up at the corners used as a cradle

ಕಿಟ್ಟೆಲ್ ನಿಘಂಟು

  1. 1.

    a square piece of cloth gathered up at the corners, into which alms are put, etc. (C.; Tu.; T. ಚೋಳಿ, ಚೋಳಿಗೈ M. ಚೋಲನೆ Mhr. ಝೋಳಣಾ cf. Sk. ಝೌಲಿಕ). ಗುರು ಕೊಟ್ಟ ಜೋಳಿಗೆಯೆನ್ದು, ಗೂಟಕ್ಕೆ ಸಿಗ (or ತೂಗ) ಹಾಕಿದರೆ ಹೊಟ್ಟೆ ತುಮ್ಬೀತೇ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮಕ್ಕಳನ್ನು ಮಲಗಿಸಲು) ಮೇಲಿನಿಂದ ತೂಗು ಬಿಡುವ ಬಟ್ಟೆ.
    2. ಭಿಕ್ಷೆಯ ಚೀಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada