ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ್ಞಾನ

ಉಚ್ಚಾರಣೆ: jñāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the process of perceiving, knowing and, understanding.

  2. 2.
    noun

    the state of knowing.

  3. 3.
    noun

    acquaintance with facts.

  4. 4.
    noun

    the state of being conscious; awareness of one's own feelings, what is happening around one, etc.; consciousness.

  5. 5.
    noun

    the totality of one's thoughts, feelings, and impressions; conscious mind.

  6. 6.
    noun

    the spiritual or philosophical knowledge.

  7. 7.
    noun

    the systematised knowledge of a learned person, exhibiting accuracy, critical ability, and thoroughness; erudition.

  8. 8.
    noun

    the knowledge attained by scholars, collectively.

  9. 9.
    noun

    the Supreme Spirit.

  10. 10.
    noun

    the Veda (collectively all the four).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) 1 knowledge, wisdom. 2 enlightenment

ಕಿಟ್ಟೆಲ್ ನಿಘಂಟು

  1. 1.

    jñāna. = ಗೇನ, ಗ್ನಾನ, ಗ್ಯಾನ, ಜಾಣ್ knowing; knowledge, cognizance; intelligence; sacred or religious knowledge (ಸುಜ್ಞಾನ Nn. 52; ಬ್ರಹ್ಮ, ಸುಜ್ಞಾನ 79). see ತಿಳಿ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿಳಿವಳಿಕೆ.
    2. ಬ್ರಹ್ಮ ಜ್ಞಾನ.
    3. ಎಚ್ಚರ.
    4. (ತತ್ವಶಾಸ್ತ್ರದಲ್ಲಿ) ಪರಬ್ರಹ್ಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada