ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ್ಯೋತಿ

ಉಚ್ಚಾರಣೆ: jyōti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a form of energy that enables a person or animal see an object; light.

  2. 2.
    noun

    brightness; radiance; brilliance; lustre.

  3. 3.
    noun

    a source of light.

  4. 4.
    noun

    the active principle of burning; fire.

  5. 5.
    noun

    the thinnest line of light that appear to come from a bright source; a ray of light.

  6. 6.
    noun

    any of the self-luminous celestial objects seen as points of light in the sky, which send heat and light in all directions; a star.

  7. 7.
    noun

    the sight organ; an eye.

  8. 8.
    noun

    the good quality of a human.

  9. 9.
    noun

    the sun or moon.

  10. 10.
    noun

    (phil.) spiritual light, as the divine principle of life.

  11. 11.
    noun

    the Absolute conceived as the personification of divine light.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (light) 1 light, radiance 2 lamp

ಕಿಟ್ಟೆಲ್ ನಿಘಂಟು

  1. 1.

    = ಜೋತಿ, ಜ್ಯೋತಿಸ್ light; brightness, clearness; a burning lamp (ದೀಪ್ತಿ, ಗೃಹಭಾನು, ದೀವಿಗೆ Mr. 205). 2, fire (ಅನಲ, ಅಗ್ನಿ Nn. 68; ವಹ್ನಿ etc. Mr. 45). 3, a ray of light (ಅಂಶು, ಕಿರಣ 68). 4, a star (ನಕ್ಷತ್ರ 68; ಉಡು, ನಕ್ಷತ್ರ etc. Mr. 37). 5, the eye (ನೇತ್ರ, ಕಣ್ಣು 68). 6, good nature or disposition (ಸದ್ಭಾವ, ಒಳ್ಳಿಹ ಮನಸ್ಸು 68).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳಕು.
    2. ದೀಪ.
    3. ಅಗ್ನಿ.
    4. ನಕ್ಷತ್ರ.
    5. ಕಣ್ಣು.
    6. ಸೂರ್ಯ, ಚಂದ್ರ ಮೊದಲಾದ ಗ್ರಹ.
    7. ಒಳ್ಳೆಯ ಸ್ವಭಾವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada