ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ್ವರ

ಉಚ್ಚಾರಣೆ: jvara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    heated; that is warm or hot.

  2. 2.
    noun

    an abnormal condition of the body, characterised by undue rise in temperature, quickening of the pulse, and disturbance of various body functions; fever.

  3. 3.
    adjective

    having fever; feverish.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.) fever, disease characterised by rise in temperature

ಕಿಟ್ಟೆಲ್ ನಿಘಂಟು

  1. 1.

    = ಜರ 1. heated, inflamed. 2, fever (of many kinds). 3, mental pain, grief. ನಿನ್ನೆ ಜ್ವರ ಬನ್ದಿದ್ದವು (B. 3, 67). ಜ್ವರ ಬರುತ್ತವೆ (S. Mhr.). ಜ್ವರ ಹುಟ್ಟುತ್ತವೆ (S. Mhr.). ಜ್ವರ ನಿನ್ತವು (S. Mhr.). ದೇಹಜ್ವರವನ್ ಈಗಳೆ ಕೆಡಿಸು, ಸದ್ಗುರುವೇ (Bp. 50, 29). see ಒಣ, ಒಳ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಶರೀರದ ಶಾಖವೇರುವ ಒಂದು ಬಗೆಯ ರೋಗ ಲಕ್ಷಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada