ಜ್ವಲ(ಳ)ನ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊಳೆಯುವಿಕೆ.
2. ಉರಿಯುವಿಕೆ.
3. ಬೆಳಕು.
4. ಸೂರ್ಯ.
5. ಅಗ್ನಿ.
6. (ಛಂದಸ್ಸಿನಲ್ಲಿ) ಒಂದು ಅಕ್ಷರಗಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada