ಝಂಕಣೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a scolding or chastising using harsh words.
-
2.
noun
the characteristic short, sharp sound, as small birds; chirping.
-
3.
noun
a looking or treating with contempt; a condemning.
-
4.
noun
a particular mode in mace-fighting.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗದರಿಸುವಿಕೆ.
2. ಪಕ್ಷಿಗಳ ಕೂಗು,-ಕುಕಿಲು.
3. ಹೀಯಾಳಿಸುವಿಕೆ.
4. ಗದಾಯುದ್ಧದಲ್ಲಿ ಒಂದು ವರಸೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada