ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಝಾಡಿ

ಉಚ್ಚಾರಣೆ: jhāḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಝಾಡೆ.

  2. 2.
    noun

    a porcelain jar used as a kitchenware.

  3. 3.
    noun

    a thick blanket.

  4. 4.
    noun

    a large number of persons or things gathered, come in, brought together; a multitude; a crowd.

  5. 5.
    noun

    a sufficient or more than sufficient, supply; plentifulness; abundance.

  6. 6.
    noun

    a rough, thick cloth.

  7. 7.
    noun

    a special quality, feature, point, characteristic, etc. specialty.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂದಣಿ.
    2. ಹೆಚ್ಚಳ.
    3. ದಪ್ಪವಾದ ಕಂಬಳಿ.
    4. ದಪ್ಪ ಒರಟುಬಟ್ಟೆ.
    5. ಮುಗಿದುಹೋಗುವಿಕೆ.
    6. ಗದಾಯುದ್ಧದಲ್ಲಿ ಒಂದು ವರಸೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada