ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಟಕ್ಕು

ಉಚ್ಚಾರಣೆ: ṭakku
ಮೂಲ: Pk. ṭʰag- T5489

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of deceiving; a deceiving or lying; deceit.

  2. 2.
    noun

    anxiety - a) the state of being anxious; b) concern about an imminent danger, difficulty, etc.

  3. 3.
    noun

    a fold in a garment made by sewing for purpose of shortening or decorating; a tuck.

  4. 4.
    noun

    a pretending to be what one is not or to feel what one does not feel; esp., a pretense of virtue, piety, etc.

  5. 5.
    noun

    a misapprehension of the true state of affairs; the faulty perception of an external object.

  6. 6.
    noun

    an attraction or fascination exercised by a person, activity, quality, etc.

  7. 7.
    noun

    a drug that causes the mind misapprehend the true facts or physical objects or make behave submissively to other's instructions.

  8. 8.
    noun

    ಟಕ್ಕನಿಕ್ಕು ṭakkanikku to feed a drug that makes another person misapprehend the facts or obey one's instructions without thinking about; ಟಕ್ಕು ತಿನ್ನಿಸು ṭakku tinnisu (fig.) to deceive, cheat.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) deceit, fraud, cheating

ಕಿಟ್ಟೆಲ್ ನಿಘಂಟು

  1. 1.

    = ಠಕ್ಕು cunning, deceit, trickery, hypocrisy (C.; B. 3, 85; 5, 32). ಕಡುಟಕ್ಕು (Śmd. 78). ಟಕ್ಕು ಇರುವವಗೆ ಟಿಕಾಣಿ ಸಿಕ್ಕದು (Prv.). = ಟಕ್ಕು ಟವಳಿ dupl. = ಟಕ್ಕು (My.). [ಟಕ್ಕುವಗೆ. -ಬಗೆ deceitful intention. ಟಕ್ಕುವಗೆಯಿಂ ಗೆಲ್ದಿರ್ದ ಜೂದೊನ್ದೆ Pb. 9, 22].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೋಸ.
    2. ತೋರಿಕೆ.
    3. ಆತಂಕ.
    4. ಮಡಿಕೆ ಹಾಕಿ ಹೊಲಿದ ಹೊಲಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada