ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಟವಣೆ

ಉಚ್ಚಾರಣೆ: ṭavaṇe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the science of numbers; arithmetic.

  2. 2.
    noun

    a deliberate false statement or an act made with intent to deceive.

  3. 3.
    noun

    the total mass; the total quantity of things in a heap.

ಕಿಟ್ಟೆಲ್ ನಿಘಂಟು

  1. 1.

    simple and compound addition (C.; see ಇಚ್ಚ Mhr., H. ಠಾಸಣೇಂ to add together or sum up several items). ಟವಣೆಯೆಮ್ಬದು ಕವಣೆಯ ಕಲ್ಲೊ? -ಕತ್ತೆ ಚಿತ್ರಗಾ/?/ನ ಮಿಣ್ಡ, ಹಣ ನೋಟಗಾ/?/ನ ಮಿಣ್ಡ, ಟವಣೆ ಶಾನಭೋಗನ ಮಿಣ್ಡ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಸಂಖ್ಯೆಗಳನ್ನು) ಕೂಡುವ ಮತ್ತು ಕಳೆಯುವ ಲೆಕ್ಕ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada