ಟಿಕೆಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a slip, usu. of paper, serving as evidence that the holder has paid a fare or admission or is entitled to some service, right or the like; a ticket.
-
2.
noun
ಟಿಕೆಟ್ಟು ಕೊಡು ṭikeṭṭu koḍu (coll.) to send a person off (from a place) or sack (from service).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಪ್ರಯಾಣ ಅಥವಾ ಪ್ರವೇಶಕ್ಕಾಗಿ (ಹಣಪಡೆದು) ಅನುಮತಿ ನೀಡುವ ಚೀಟಿ,- ಗುರುತಿನ ಚೀಟಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada