ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಟೊಣೆ

ಉಚ್ಚಾರಣೆ: ṭoṇeya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to give a sever beating to; to flog; to thrash.

  2. 2.
    verb

    to separate into parts as by piercing, cutting, etc.

  3. 3.
    verb

    to leave; to forsake; to desert.

  4. 4.
    verb

    to win victory over; to defeat; to overcome; to beat.

  5. 5.
    verb

    cheat; to defraud; to deceive.

  6. 6.
    verb

    to take or appropriate another's property, without permission or in a dishonest amd surreptitious manner.

ಕಿಟ್ಟೆಲ್ ನಿಘಂಟು

  1. 1.
    1.

    to cheat, to defraud, to deceive (ಶಠಾರ್ಥ Śmd. Dh.; Bh. 4, 4, 89; Śśv. 4, 10; J. 5, 59). [ಕ್ಷಣ ಹದುಳವಿರದೆ ಬಾಯ ಟೊಣದೇ ಹೋಯಿತ್ತೆನ್ನ ಭಕ್ತಿ Bv. 271]. ಹಣಕ್ಕೊನ್ದು ಈಸ, ಇಪ್ಪಣಕ್ಕೊನ್ದು ಬೇಳೆಯು, ತ್ರಿಣಯನ ಮುಕುಟವಾದರು ಅಕ್ಕಸಾಲೆಯ ಟೊಣೆಯದೆ ಬಿಡನು (Sp.). ಬೂದಿಯೊಳು ಹುದುಗಿಸು, ವೇದಿಸಿ, ಮ/?/ಮಾಡಿ, ಕಾದಿರ್ದ ಚಿನ್ನದೊಳು (ಏನೂ) ಬೆರಸಿ, ಒರೆ ಹಚ್ಚಿ, ಊದುತಾ ಟೊಣೆವ (ಅಕ್ಕಸಾಲೆಯನು Sp.). ಅಕ್ಕನ ಚಿನ್ನವಾದರೂ ಅಕ್ಕಸಾಲೆ ಟೊಣೆಯದೆ ಬಿಡ (Prv.).

  2. 2.
    2.

    to dig (Śśv. 4, 12; cf. ತೋಡು 2).

  3. 3.
    3.

    to split up; to knock. ಅಭಿಮನ್ಯುವ ಕೊರ್ಗಣೆ ಪಾಯ್ದು ನುಂಗಲುಂ ಟೊಣೆಯಲುಮುರ್ಚಿ ಮುಕ್ಕಲುಂ Pb. 11, 94.

  4. 4.

    a stout, dull, boorish woman. ಟೊಣ್ಣೆಯಾದರೆ ಮಣ್ಣು ಕೆಲಸಾ ಮಾಡ್ಯಾಳು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇರಿ.
    2. ಕದಿ.
    3. ವಂಚಿಸು.
    4. ತಿರಸ್ಕರಿಸು.
    5. ಸೋಲಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada