ಟೊಪ್ಪಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಟೋಪಿ.
-
2.
noun
a protective metal covering for the head; a helmet.
-
3.
noun
ಟೊಪ್ಪಿಗೆ ಬೀಳು toppige bīḷu = ಟೋಪಿ ಬೀಳು; ಟೊಪ್ಪಿಗೆ ಹಾಕು toppige hāku = ಟೋಪಿ ಹಾಕು; ಟೊಪ್ಪಿಗೆ ಹಾರಿಸು toppige hārisu to take off another cap, hat or other headgear; 2. (fig.) to show disrespect to; to act insolently.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(wear) cap
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಣೆದು ಅಥವಾ ಹೊಲಿದು ತಯಾರಿಸಿದ ತಲೆಯ ತೊಡುಗೆ.
2. ಬೇಟೆಯ ಪ್ರಾಣಿಗಳಿಗೆ ತೊಡಿಸುವ ಮೊಗ ವಾಡ,- ಮುಖಾವರಣ.
3. ಸೀಸಕ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada