ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಟೊಳ್ಳು

ಉಚ್ಚಾರಣೆ: ṭoḷḷu
ಮೂಲ: Ka.D3528

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is hollow, empty.

  2. 2.
    adjective

    having an empty space or only air, within it; having a cavity inside; not solid; hollow.

  3. 3.
    noun

    a hole or hollow place; cavity.

  4. 4.
    noun

    the hollow eye-socket.

  5. 5.
    noun

    a protuberant, huge belly.

  6. 6.
    noun

    (fig.) that which is without any worth or of no use, importance or value; a person who is utterly weak.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (form) hollow, cavity, enclosed space within something (n.) (form) 1〈being〉hollow 2〈being〉scanty in content, useless cf. ಡೊಳ್ಳು (ḍoḷḷu)1

ಕಿಟ್ಟೆಲ್ ನಿಘಂಟು

  1. 1.

    = ಟೊಳ್ಳೆ, ಡೊಳ್ಳು, ತೊಳ್ಳು the state of being hollow, empty, or void within [Tu.]; (My.; cf. ಜೊಳ್ಳು). see Prv. s. ಪೋಕ. -ಟೊಳ್ಳುಮಾತು an empty, vain speech. ಟೊಳ್ಳುಮಾತು ಸುಳ್ಳಿಗಿನ್ತ ಕಡೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳಗೆ ತಿರುಳಿಲ್ಲದುದು,- ಸತ್ತ್ಚವಿಲ್ಲದುದು.
    2. ಪೊಟರೆ.

  2. 2.

    ಒಳಗೆ ಹುರುಳಿಲ್ಲದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada