ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಠಾವು

ಉಚ್ಚಾರಣೆ: ṭhāvu
ಮೂಲ: H. ṭʰā̃vu *C13760

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a place, an area.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (loc.) 1 place of stay, abode ű ಜಾನಕಮ್ಮ ಠಾವು ಇಲ್ಲದೆ ಸುತ್ತುತ್ತಿದ್ದಾಳೆ. Janakamma is moving about without any permanent abode. 2 place of stay (of homeless person, absconder, etc.) ű ಮೈಸೂರಿಗೆ ಬಂದಾಗ ಹೋಟೆಲ್ ಮಹಾರಾಜದಲ್ಲಿ ನನ್ನ ಠಾವು. Whenever I come to Mysore, I stay in Hotel Maharaja. [H. ṭʰā̃vu *C13760] = ಠಿಕಾಣೆ (ṭʰikāṇe )

ಕಿಟ್ಟೆಲ್ ನಿಘಂಟು

  1. 1.

    = ಟಾವು etc. (Śmd. 23). a place, a spot (ಅಯನ, ಸ್ಥಾನ Hlā.; Mr. 453; ಎಡೆ Nn. 128, o. r. ಬ/?/ C.; Mhr. ಠಾಯ cf. Sk. ಸ್ಥಾ, ಸ್ಥಾವ standing). ಆಡುವ ಠಾವು (ರಂಗ); ಆನೆಯ ಹಿಡಿವ ಠಾವು (ವಾರಿ); ಇರ್ಪ ಠಾವು (ಉಪಘ್ನ, ಆಶ್ರಯ); ಮುನಿಗಳ್ ಇರ್ಪ ಠಾವು (ಮಠ); ಶ್ರವಂಗೆಯ ಠಾವು (ಖಲೂರಿಕೆ Hlā.). ಮದ್ಯವ ಕೊಮ್ಬ ಠಾವು (ಶುಣ್ಡಾಪಾನ, ಮದಸ್ಥಾನ); ಕುಣಿದಾಡುವ ಠಾವು (ಅನರ್ತ); ನೀರು ನೆಲಿಲ್ಲದ ಠಾವು (ಮರು); ಯಾಗಂಗಳಲ್ಲಿ ಬ್ರಾಹ್ಮಣರು ನೆರೆದು ಸುತ್ತಿಯಿಸುವ ಠಾವು (ಸಂಸ್ತಾವ); ಸವುಳು ಮಣ್ಟುಳ್ಳ ಠಾವು (ಊಷ Nr.). ಕೊಲ್ಲದೆ ಮೃಗವ ಹಿಡಿಯುವುದೆಲ್ಲ ಠಾವಿನೊಳು (a net, Sp.). see Bp. 9, 6; 13, 22; 24, 72; 30, 17; 43, 72; 50, 6; 55, 48. 51; J. 17, 4.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಡೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada