ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಂಗರ

ಉಚ್ಚಾರಣೆ: ḍaŋgara
ಮೂಲ: onom?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the annual vine Cucurbita moschata of Cucurbitaceae family.

  2. 2.
    noun

    its fruit used as a vegetable; sweet gourd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) [onom?] (Kitt.,C)

ಕಿಟ್ಟೆಲ್ ನಿಘಂಟು

  1. 1.

    = ಡಂಗುರ q. v., ದಣ್ಡೋರ, ದಣ್ಡೋರೆ public notice by a crier who beats a tom-tom, an oral proclamation (My.; Mhr. ಡಾಂಗೋರಾ, ಢಾಣ್ಡೋರಾ, ದಾಣ್ಡೋರಾ, ಧಾಣ್ಡೋರಾ); the tom-tom beaten by the crier (C.; Te. ಡಂಗುರ T. ತಣ್ಡೂರ Mhr. ಡವಣ್ಡೀ).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada