ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಂಗುರಹೊಡೆ

ಉಚ್ಚಾರಣೆ: ḍaŋgura hoḍe
ಮೂಲ: + hoḍe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to beat a drum (in public while announcing something).

  2. 2.
    verb

    to spread a gossip, information news, etc. widely.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (inf.) 1 “to publicise something by tom-tom”, to make a public announcement ű ಕೆರೆಯ ನೀರು ಕಲುಷಿತವಾಗಿದೆ, ಯಾರೂ ಕುಡಿಯಬಾರದು ಎಂದು ನಗರ ಸಭೆಯವರು ಡಂಗುರಹೊಡೆದರು. The city corporation made an announcement that the tank water was polluted and nobody should drink it. 2 þfig.ß to make a fuss for a small matter ű ಪಕ್ಕದಮನೆಯವರು ನಮ್ಮ ಮಗಳು ಮುಸ್ಲಿಮನ್ನು ಮದುವೆ ಆಗುತ್ತಾಳೆ ಎಂದು ಡಂಗುರಹೊಡೆದರು. My neighbour trumpeted that my daughter was going to marry a low caste boy.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಡಂಗುರಂಬೊಯ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada